ಟ್ರಾಫಿಕ್ ಅಂದರೇನು ? ಭಾಗ 1

ಮೊದಲಿಗೆ ಈ ಟ್ರಾಫಿಕ್ ಅಂದರೇನು ಎಂಬುದು ಮುಖ್ಯ ? ಅದು ಮೂಡಿಸುವ ಸಮಸ್ಯೆಗಳು ? ಆ ಸಮಸ್ಯೆಗಳಿಗೆ ನಾವು ಕಂಡು ಕೊಳ್ಳುವ ಪರಿಹಾರ. ಇವೆಲ್ಲವನ್ನು ಒಂದು ಸಿನಿಮಾದಂತೆ ನೋಡ ಬೇಕು.
ಟ್ರಾಫಿಕ್ ನಾವೇ ಸೃಷ್ಟಿಸಿರುವ ಭೂತ. ಅದನ್ನು ನಾವೇ ಮನೆಯೊಳಗೆ ಕರೆದು ಕೂಡಿಸಿರುವೆವು. ನಿಜವಾಗಲು
ಟ್ರಾಫಿಕ್ ಏನೆಂದು ಅರಿಯಲು ಅದನ್ನು ಒಂದು ಸಿನಿಮಾ ನೋಡಿದಂತೆ ನೋಡಬೇಕು.

ಜಾಕಸ್ ಟಾತಿ “ಟ್ರಾಫಿಕ್ ” ಎಂಬ ಫ್ರೆಂಚ್ ಸಿನಿಮಾದಲ್ಲಿ ಅತಿಯಾದ ಕಾರ್ ಕೇಂದ್ರಿತ ವ್ಯವಸ್ಥೆಯಿಂದ ಆಗುವ ಅನಾಹುತವನ್ನು ಸುಂದರವಾಗಿ ಚಿತ್ರಿಸಿದ್ದಾನೆ. ಈ ರೀತಿ ನಾನಾ ರೀತಿಯ ಅರಿವನ್ನು ಮೂಡಿಸಿದ ಕಾರಣ ಫ್ರೆಂಚ್ ದೇಶದಲ್ಲಿ ಸೈಕಲ್ ಬಳಕೆ ಹೆಚ್ಚಾದದಲ್ಲದೇ ! ವಿಶ್ವದ ಅತಿ ಕಷ್ಟಕರವಾದ ಸೈಕಲ್ ರೇಸ್ “ಟೂರ್ ಡೇ ಫ್ರಾಂಸ್ ” ಕೂಡ ಫ್ರೆಂಚರು ಆಯೋಜಿಸುತ್ತಾರೆ. ಇದು ಪರಿಪೂರ್ಣ ಪ್ರಾಂಸ್ ದೇಶವನ್ನು ಸೈಕಲ್ ಮೇಲೆ ಚಲಿಸುವ ರೇಸ್.

ಅದಕ್ಕೂ ಮುಂಚೆ “ಟ್ರಾಫಿಕ್ ” ಸಿನಿಮಾದ ತುಣುಕುಗಳನ್ನು ನೋಡುವ ಬನ್ನಿ !

ಮತ್ತೊಂದು ತುಣುಕು

ಮತ್ತೊಂದು ತುಣುಕು

ಮುಂದಿನ ಭಾಗ – 2

Posted in Uncategorized | No Comments »

Leave a Reply