Archive for March, 2010

ಟ್ರಾಫಿಕ್ ಅಂದರೇನು ? ಭಾಗ 1

ಮೊದಲಿಗೆ ಈ ಟ್ರಾಫಿಕ್ ಅಂದರೇನು ಎಂಬುದು ಮುಖ್ಯ ? ಅದು ಮೂಡಿಸುವ ಸಮಸ್ಯೆಗಳು ? ಆ ಸಮಸ್ಯೆಗಳಿಗೆ ನಾವು ಕಂಡು ಕೊಳ್ಳುವ ಪರಿಹಾರ. ಇವೆಲ್ಲವನ್ನು ಒಂದು ಸಿನಿಮಾದಂತೆ ನೋಡ ಬೇಕು.
ಟ್ರಾಫಿಕ್ ನಾವೇ ಸೃಷ್ಟಿಸಿರುವ ಭೂತ. ಅದನ್ನು ನಾವೇ ಮನೆಯೊಳಗೆ ಕರೆದು ಕೂಡಿಸಿರುವೆವು. ನಿಜವಾಗಲು
ಟ್ರಾಫಿಕ್ ಏನೆಂದು ಅರಿಯಲು ಅದನ್ನು ಒಂದು ಸಿನಿಮಾ ನೋಡಿದಂತೆ ನೋಡಬೇಕು.
ಜಾಕಸ್ ಟಾತಿ “ಟ್ರಾಫಿಕ್ ” ಎಂಬ ಫ್ರೆಂಚ್ ಸಿನಿಮಾದಲ್ಲಿ ಅತಿಯಾದ ಕಾರ್ ಕೇಂದ್ರಿತ ವ್ಯವಸ್ಥೆಯಿಂದ ಆಗುವ ಅನಾಹುತವನ್ನು ಸುಂದರವಾಗಿ ಚಿತ್ರಿಸಿದ್ದಾನೆ. ಈ [...]

Posted in Uncategorized | No Comments »