Archive for the ‘Uncategorized’ Category

ಟ್ರಾಫಿಕ್ ಅಂದರೇನು ? ಭಾಗ 1

ಮೊದಲಿಗೆ ಈ ಟ್ರಾಫಿಕ್ ಅಂದರೇನು ಎಂಬುದು ಮುಖ್ಯ ? ಅದು ಮೂಡಿಸುವ ಸಮಸ್ಯೆಗಳು ? ಆ ಸಮಸ್ಯೆಗಳಿಗೆ ನಾವು ಕಂಡು ಕೊಳ್ಳುವ ಪರಿಹಾರ. ಇವೆಲ್ಲವನ್ನು ಒಂದು ಸಿನಿಮಾದಂತೆ ನೋಡ ಬೇಕು.
ಟ್ರಾಫಿಕ್ ನಾವೇ ಸೃಷ್ಟಿಸಿರುವ ಭೂತ. ಅದನ್ನು ನಾವೇ ಮನೆಯೊಳಗೆ ಕರೆದು ಕೂಡಿಸಿರುವೆವು. ನಿಜವಾಗಲು
ಟ್ರಾಫಿಕ್ ಏನೆಂದು ಅರಿಯಲು ಅದನ್ನು ಒಂದು ಸಿನಿಮಾ ನೋಡಿದಂತೆ ನೋಡಬೇಕು.
ಜಾಕಸ್ ಟಾತಿ “ಟ್ರಾಫಿಕ್ ” ಎಂಬ ಫ್ರೆಂಚ್ ಸಿನಿಮಾದಲ್ಲಿ ಅತಿಯಾದ ಕಾರ್ ಕೇಂದ್ರಿತ ವ್ಯವಸ್ಥೆಯಿಂದ ಆಗುವ ಅನಾಹುತವನ್ನು ಸುಂದರವಾಗಿ ಚಿತ್ರಿಸಿದ್ದಾನೆ. ಈ [...]

Posted in Uncategorized | No Comments »

ಬಿಂದಾಸ್ ಸೈಕಲ್ ಗಳು ಗುರು

ಈ ಬ್ಲಾಗ್ ಶಿವನ ಕೃಪೆಯಿಂದ ಸೃಷ್ಟಿಯಾದ ಬ್ಲಾಗು.ಇದರ ಉದ್ದೇಶ ಸೈಕಲ್ ಬಗ್ಗೆ ಬರೆಯುವುದು ಮತ್ತು ಸೈಕಲ್ ಯಾತ್ರೆಯನ್ನು ಶಿವಕ್ಷೇತ್ರಕ್ಕೆ ಮಾಡುವುದು ಆಗಿತ್ತು. ಎಷ್ಟೋ ದಿನ ನಾನು ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದರಿಂದ ಏನನ್ನು ಬರಯಲಾಗಲಿಲ್ಲಾ. ಮತ್ತೆ ಶಿವನ ಕೃಪೆ ನನ್ನನ್ನು ಎಚ್ಚರಿಸಿ ನನ್ನನ್ನು ಕಾರ್ಯೋನ್ಮುಖನನ್ನಾಗಿಸಿದೆ. ಬಹುಶ: ಕನ್ನಡದ ಈ-ಜಗತ್ತಿನಲ್ಲಿ ಸೈಕಲ್ ವಿಷಯವಾದ ಬ್ಲಾಗ್ ಅಂದರೆ ಇದೆ ಅನ್ಸುತ್ತೆ.
ಸ್ವಲ್ಪ ದಿನದ ಹಿಂದೆ ಒಂದು ಸೈಕಲ್ ಡಿಸೈನ್ ಪಂದ್ಯ ನಡೆಯಿತು.ಅದರಲ್ಲಿ ಯಾವ ಸೈಕಲ್ ಡಿಸೈನ್ ಮಾಡಿ ಮಾರುಕಟ್ಟೆಗೆ ಬಿಟ್ಟರೆ ಸಾಮಾನ್ಯರೂ [...]

Posted in Uncategorized | No Comments »